ಬೆಂಗಳೂರಲ್ಲಿ ಟ್ಯಾಕ್ಸಿ, ಆಟೋಗಳಿಗೆ ಪರ್ಯಾಯವಾಗಿ ಬಂದ ರೆಂಟ್ ಬೈಕ್ಗಳು ಭಾರಿ ಹವಾ ಎಬ್ಬಿಸಿದ್ದವು. ಇದರ ಉಪಯೋಗ ಪಡೆದ ಲಕ್ಷಾಂತರ ಮಂದಿ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಆದ್ರೆ ಇದೀಗ ಕೆಲ ಕಿಡಿಗೇಡಿಗಳು ಮಾಡಿರುವ ತಪ್ಪಿಗೆ ಸಂಸ್ಥೆಗಳು ಭಾರಿ ಲಾಸ್ನಲ್ಲಿವೆ. ಇದು ಸಂಸ್ಥೆಗಳು ಸೇವೆ ಮುಂದುವರಿಸ್ತಾವೋ.. ಇಲ್ವೋ ಅನ್ನೋ ಅನುಮಾನ ಮೂಡುವಂತೆ ಮಾಡಿದೆ.
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#RentalScooters #Bengaluru #Bounce
0 Comments