Avane Srimannarayana : Kannada actor Rakshit Shetty has thanked fans for pointing out mistakes in the much hyped Kannada movie ASN. Director Sachin Ravi has edited the lengthy movie and made it trim. Rakshi Shetty promoting in Hubballi. Don't forget to read Avane Srimannarayana review on Vijay Karnataka. Shanvi Srivastava is the heroine of the movie. ಅವನೇ ಶ್ರೀಮನ್ನಾರಾಯಣ ಸಿನೆಮಾದಲ್ಲಿ ತಪ್ಪುಗಳನ್ನು ತೋರಿಸಿದ ಅಭಿಮಾನಿಗಳನ್ನು ಕನ್ನಡ ನಟ ರಕ್ಷಿತ್ ಶೆಟ್ಟಿ ಅವರು ಅಭಿನಂದಿಸಿದ್ದಾರೆ. ಈ ನಡುವೆ, ತುಂಬಾ ಉದ್ದವಾಗಿದ್ದ ಚಿತ್ರವನ್ನು ಎಡಿಟ್ ಮಾಡಿ ಮತ್ತಷ್ಟು ಟ್ರಿಮ್ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಸಿನೆಮಾವನ್ನು ಪ್ರಮೋಟ್ ಮಾಡಿದರು. ವಿಜಯ ಕರ್ನಾಟಕದಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರವಿಮರ್ಶೆ ಓದಲು ಮರೆಯದಿರಿ.
0 Comments