2019 ಜುಲೈ2 ಸಂಪೂರ್ಣ ಸೂರ್ಯ ಗ್ರಹಣ ನಡೆಯಲಿದೆ ಸೂರ್ಯಗ್ರಹಣದ ವೇಳೆ ಯಾರು ಏನು ಮಾಡಬೇಕು ಹಾಗೂ ಕೆಲಸ ಕಾರ್ಯಗಳು ಮಾಡದೇ ಇದ್ದರೆ ಒಳ್ಳೆಯದು ಹೀಗೆ ಎಲ್ಲ ಮಾಹಿತಿಯ ಬಗ್ಗೆ ಈ ಮೇಲಿನ ವಿಡಿಯೋ ನಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ಹೇಳಿದ್ದೇನೆ. ಸೂರ್ಯ ಗ್ರಹಣ ಮುಗಿದನಂತರ 3 ರಾಶಿಯವರಿಗೆ ಅದೃಷ್ಟ ಬಲಿದು ಬರಲಿದ್ದು ಅವರು ಮುಟ್ಟಿದ್ದೆಲ್ಲ ಚಿನ್ನ ಅಂದರೆ ಅವರು ಮುಂದೆ ಮಾಡುವ ಎಲ್ಲ ಕೆಲಸಗಳು ಕೂಡ ತುಂಬಾ ಸುಲಭವಾಗಿ ಯಶಸ್ಸನ್ನು ಕಾಣುತ್ತದೆ. ಸಂಪೂರ್ಣ ಸೂರ್ಯ ಗ್ರಹಣ ಇದೇ ವರ್ಷ ಇದೇ ತಿಂಗಳು ಜುಲೈ 2 ನೇ ತಾರೀಖಿನಂದು ನಡೆಯಲಿದ್ದು ಯಾವ ಯಾವ ರಾಶಿಗಳಿಗೆ ಯಾವ ರೀತಿ ಅದೃಷ್ಟ ಬರುತ್ತದೆ ಎಂಬುದನ್ನು ಈ ಮೇಲಿನ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿದ್ದೇನೆ. ಸೂರ್ಯ ಗ್ರಹಣದ ನಂತರ ಈ 3 ರಾಶಿಯವರಿಗೆ ಸೂರ್ಯಗ್ರಹಣದ ನಂತರ ಅದೃಷ್ಟ ಒಲಿಯಲಿದೆ.ಹಾಗಾಗಿ ಜುಲೈ 2ರಂದು ಸಂಪೂರ್ಣ ಸೂರ್ಯ ಗ್ರಹಣ ನಡೆಯಲಿದ್ದು ಮೇಷ ರಾಶಿ ವೃಷಭ ರಾಶಿ ಧನಸ್ಸು ರಾಶಿ ಈ ಮೂರು ರಾಶಿಗೆ ತುಂಬಾ ಅದೃಷ್ಟ ಒಲಿದು ಬರುತ್ತದೆ.ಇವರು ಇನ್ನು ಮುಂದೆ ಮುಟ್ಟಿದ್ದೆಲ್ಲ ಚಿನ್ನ ಆಗುವಂತೆ ಇವರು ಮಾಡುವ ಎಲ್ಲ ಕೆಲಸಗಳು ಖಂಡಿತವಾಗಿಯೂ ಕೂಡ ಯಶಸ್ಸನ್ನು ಕಾಣುತ್ತದೆ ಎಂದು ಶಾಸ್ತ್ರಗಳು ತಿಳಿಸಿಕೊಡುತ್ತದೆ.
A complete eclipse will take place on July 2, 2019. Whoever does the eclipse and does not do the job is good.Once the eclipse is over, the three piles of luck will come and they have touched the gold.In the video above, I have fully told you which fate the full eclipse will take place on the 2nd of July of the same year.After the eclipse, these 3 piles will have good luck after the eclipse.So, on July 2, a total solar eclipse will take place. Aries Taurus Shastras tell him that all his work will surely be a success, as he has no longer touched the gold.
Surya Grahan, Solar Eclipse, 2019 Solar Eclipse, Surya Garhana 2019, A total solar eclipse, Solar Eclipse In India, India In Solar Eclipse, 2019 In Solar Eclipse, solar Eclipse Astrology, 2019 Astrology, astrology solar Eclipse,
0 Comments